ಕರೀನಾ ಕಪೂರ್ ಬಾಲಿವುಡ್ ನಟಿಅವರು ಇತ್ತೀಚೆಗೆ ಮುಂಬೈನ ವಿಮಾನ ನಿಲ್ದಾಣದಲ್ಲಿಕಾಣಿಸಿಕೊಂಡಿದ್ದಾರೆ. ಸುಂದರವಾದ ಔಟ್ ಫಿಟ್‌ನಲ್ಲಿ ಕಾಣಿಸಿಕೊಂಡ ಅವರು ತಮ್ಮ ಕೈಗೆ -ವಿಭಿನ್ನವಾದ ವಾಚ್ ಧರಿಸಿದ್ದರು. ಈಗ ಅವರ ಕೈ ಗಡಿಯಾರ ಎಲ್ಲರ ಗಮನ ಸೆಳೆದಿದೆ. ಆಕ್ರಮಣಕಾರಿಯಾಗಿ ವರ್ತಿಸಿದ ದಾಳಿಕೋರ ಆಭರಣಗಳನ್ನು ಮುಟ್ ವರದಿಗಳ ಪ್ರಕಾರ, ನಟಿ ಕರೀನಾ ಕಪೂರ್ ಅವರ ಕೈಯಲ್ಲಿದ್ದ ವಾಚ್ ಐಷಾರಾಮಿಯದ್ದಾಗಿದೆ. -ಜೀಗರ್-ಲೆಕೌಲ್ಸ್' ಕಂಪನಿಗೆ ಸೇರಿದ್ದು, ಮಹಿಳೆಯರಿಗಾಗಿಯೇ ವಿಶೇಷವಾಗಿ ತಯಾರಿಸಲಾದ ವಾಚ್ ಆಗಿದೆ. ಇದು ₹12.40 ಲಕ್ಷ ಬೆಲೆ ಬಾಳುತ್ತದೆ. ವಾಚ್ ಅನ್ನು ಮೃದ್ವಂಗಿಗಳ ಚಿಪ್ಪು, ಬೆಲೆ ಬಾಳುವ ಹರಳುಗಳು ಹಾಗೂ ಸ್ಟೇನ್‌ಲೆಸ್-ಸ್ಟೀಲ್‌ನಿಂದ ತಯಾರಿಸಲಾಗಿದೆ.
ವಾಚ್ ನೋಡಲು ಆಕರ್ಷಕವಾಗಿದ್ದು, ಕಪ್ಪು ಬಣ್ಣದ ಪಟ್ಟಿ ಹಾಗೂ ಬಿಳಿ ಬಣ್ಣದ ಅರೇಬಿಕ್ ಅಂಕಿ ಸಂಖ್ಯೆಗಳಿಂದ ಕೂಡಿದೆ. ಗಂಟೆ, ನಿಮಿಷ, ಸೆಕೆಂಡುಗಳ ಜೊತೆಗೆ ರಾತ್ರಿ ಮತ್ತು ಹಗಲುಗಳನ್ನು ಈ ವಾಚ್ ತೋರಿಸುತ್ತದೆ.ಬ್ಯಾಟರಿ ಚಾಲಿತ ವಾಚ್ ಆಗಿದ್ದು, ಸತತ 38 ಗಂಟೆಗಳ ಕಾಲ ಕೆಲಸ ಮಾಡುತ್ತದೆ. 11 ಸಣ್ಣ ವಜ್ರದ ಹರಳುಗಳಿಂದಲೂ ಇದನ್ನು ಅಲಂಕರಿಸಲಾಗಿದೆ. ಈ ವಾಚ್ ವಾಟರ್‌ಸ್ಪೂಫ್ ಆಗಿದ್ದು, 3 ಸ್ಟಾರ್ ರೇಟಿಂಗ್ ಹೊಂದಿದೆ. ಭಾರತದಲ್ಲಿ ಈ ವಾಚ್‌ನ ಬೆಲೆ ₹12,40,000 ಆಗಿದೆ ಎಂದು ವರದಿಯಾಗಿದೆ.