2026-03-07 01:41:57

Presentation of The 2026 Budget Begins..! | 2026 ನೇ ಸಾಲಿನ ಬಜೆಟ್ ಮಂಡನೆ ಆರಂಭ..! | Speed News Kannada

Presentation of The 2026 Budget Begins..! |  2026 ನೇ ಸಾಲಿನ ಬಜೆಟ್ ಮಂಡನೆ ಆರಂಭ..! | Speed News Kannada

ದೆಹಲಿ. ಸಚಿವೆ ನಿರ್ಮಲ ಸೀತಾರಾಮನ್ ಬಜೆಟ್ ಮಂಡನೆಯ ಭಾಷಣವನ್ನು ಆರಂಭಿಸಿದ್ದಾರೆ. ಲೋಕಸಭೆಯಲ್ಲಿ ಕೇಂದ್ರ ಸರಕಾರದ ಬಜೆಟ್ ಮಂಡನೆ ನಡೆಯಲಿದ್ದು ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರಿಂದ 9ನೇ ಬಾರಿ ಬಜೆಟ್ ಮಂಡನೆ ಆರಂಭವಾಗಿದೆ. ಬಜೆಟ್ ಅಲ್ಲಿ ಏನೆಲ್ಲ ಮಂಡಿಸುತ್ತಾರೆ ಅಂತ ಎಲ್ಲರೂ ಕುತುಕಾಲದಿಂದ ಕಾಯುತ್ತಿದ್ದಾರೆ. ನಾಗ ಪೂರ್ಣಿಮಾ ರವಿ ದಾಸ್ ಜಯಂತಿ ದಿನ ಬಜೆಟ್ ಮಂಡನೆ ಮಾಡುತ್ತಿದ್ದೇನೆ ಅಂತ ನಿರ್ಮಲ ಸೀತಾರಾಮ್ ಶುಭಾಶಯ ಹೇಳಿದರು. 

ಈ ಒಂದು ಬಜೆಟ್ಟಿನಲ್ಲಿ ಎಲ್ಲ ವರ್ಗದವರಿಗಾಗಿ ಬಜೆಟ್ ಅನ್ನ ತಯಾರಿಸಲಾಗಿದೆ ಅಂತ ನಿರ್ಮಲ ಸೀತಾರಾಮ್ ಭಾಷಣ. ಕುಟುಂಬಗಳಿಗೆ ಹೆಚ್ಚಿನ ಹಣ ಸಿಗುವಂತೆ ಮಾಡುವ ಗುರಿ. ವಿಕಸಿತ ಭಾರತದ ಗುರಿ. ಮೋದಿಯವರು ಭಾರತದ ವಿಕಸಿತ ಹೆಜ್ಜೆ ಇಟ್ಟಿದ್ದೇವೆ. ಬಡತನ ನಿರ್ಮೂಲನೆ ಮಾಡುವ ಕಾರ್ಯ ಹೊಂದಿದ್ದೇವೆ. ಶೇಕಡ 7ರಷ್ಟು ಅಭಿವೃದ್ಧಿ ಹೊಂದಿದ್ದೇವೆ ಜಾಗತಿಕ ಮಾರುಕಟ್ಟೆಯೊಂದಿಗೆ ಪೈಪೋಟಿ ಕೂಡ ನೀಡುತ್ತಿದ್ದೇವೆ. ಜೊತೆ ಜೊತೆಗೆ ಯುವಶಕ್ತಿ ಬಜೆಟ್ ಎಂದು ಕರ್ತವ್ಯ ಭವನದಲ್ಲಿ ಸಿದ್ದ. ಭಾರತದ ಆರ್ಥಿಕ ವ್ಯವಸ್ಥೆ ಸಾಕಷ್ಟು ಬೆಳವಣಿಗೆ ಹೊಂದಿದೆ ನಮ್ಮ ಸರ್ಕಾರದ ಸಂಕಲ್ಪ ಬಡವರ ಕಲ್ಯಾಣವಾಗಿದೆ. 

ಇತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರಿಂದ ಬಜೆಟ್ ಮಂಡನೆ ಮಾಡಲಾಗುತ್ತಿದೆ. ಮುಂದಿನ ಐದು ವರ್ಷದಲ್ಲಿ 10 ಸಾವಿರ ಕೋಟಿ ರೂಪಾಯಿಯನ್ನು ಇಡಲು ಬಯೋಸಿಮಿಲರನ್ನು ತರಲನ್ನ ಅನುಕೂಲ ಮಾಡಿಕೊಡಲಾಗುತ್ತಿದ್ದ ಎಲ್ಲಾ ವರ್ಗಗಳಿಗೂ ನೀಡಲಾಗುತ್ತದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.