2026-03-07 02:57:42

Jio Star To Move Court Against Pakistan Board! | ಪಾಕ್ ಮಂಡಳಿ ವಿರುದ್ಧ ಕೋರ್ಟ್ ಮೆಟ್ಟಿಲೇರಲಿದೆ ಜಿಯೋ ಸ್ಟಾರ್! | Speed News Kannada

Jio Star To Move Court Against Pakistan Board! | ಪಾಕ್ ಮಂಡಳಿ ವಿರುದ್ಧ ಕೋರ್ಟ್ ಮೆಟ್ಟಿಲೇರಲಿದೆ ಜಿಯೋ ಸ್ಟಾರ್! | Speed News Kannada

ಕರಾಚಿ/ನವದೆಹಲಿ: ಫೆಬ್ರುವರಿ 15ರಂದು ಕೊಲಂಬೋ ದಲ್ಲಿ ನಿಗದಿಯಾಗಿರುವ ಭಾರತ ಪಾಕಿಸ್ತಾನ ನಡುವೆ ಟಿ 20 ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸಲು ನಿರ್ಧರಿಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ ಕಾನೂನು ಸಮರದ ಎಚ್ಚರಿಕೆಯನ್ನು ಕೊಟ್ಟಿದ್ದ ಭಾರತ ವಿರುದ್ಧದ ಪಂದ್ಯವನ್ನು ಆಡದಿದ್ದರೆ ನಿಮ್ಮ ವಿರುದ್ಧ ಟೋನಿಯ ಅಧಿಕೃತ ಪ್ರಕಾರ ಜಿಯಸ್ಟಾರ್ ಕೋರ್ಟ್ ನ  ಮೆಟ್ಟಿಲೇರಲಿದೆ ಅಂತ ಐಸಿಸಿದೆ ಎಂದು ಪಿಸಿಬಿ ಮೂಲವೊಂದು ಹೇಳಿದೆ. ಭಾರತ ವಿರುದ್ಧ ವಿಶ್ವಕಪ್ ಆಡಲು ಒಪ್ಪದ ಟಿಸಿಬಿ ವಿರುದ್ಧ ಪ್ರಚಾರಕ್ಕರಿಂದ ಕಾನೂನು ಸಮರ ಫೆಬ್ರುವರಿ 15 ರ ಪಂದ್ಯ ಬಹಿಸ್ಕಾರದಿಂದಾಗುವ ನಷ್ಟ ಬರಿಸುವಂತೆ ಡಿ ಆರ್ ಸಿ ಕದತಟ್ಟಲು ಸಿದ್ಧತೆ ಮಾಡಿಕೊಳ್ಳಬೇಕು. ಅಂತ ಖಡಕ್ ಎಚ್ಚರಿಕೆಯನ್ನು ಕೊಟ್ಟಿದೆ. 

ಹಲೋ ಸರ್ಕಾರದ ಸೂಚನೆಯ ಅನ್ವಯ ಫೆಬ್ರುವರಿ 7ರಿಂದ ಭಾರತ ಮತ್ತು ಶ್ರೀಲಂಕಾದ ಆತಿತ್ಯದಲ್ಲಿ ನಡೆಯುವ ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನ ಆಡುತ್ತಿರುವುದು ಬಾಂಗ್ಲಾದೇಶವನ್ನ ಟೂರ್ನಿಯಿಂದಲೇ ಹೊರಗಿಟ್ಟಿರುವ ಐಸಿಸಿಯ ಕ್ರಮವನ್ನು ಪ್ರತಿಭಟಿಸಿ ಭಾರತ ವಿರುದ್ಧದ ಪಂದ್ಯವನ್ನು ಆಡದಿರಲು ನಿರ್ಧರಿಸಿದ್ದೇವೆ ಅಂತ ಬಿಜೆಪಿ ಹೇಳಿರುವ ಹಿನ್ನೆಲೆಯಲ್ಲಿ pcb ವಿರುದ್ಧ ಕಾನೂನು ಸಮರಕ್ಕೆ ಜೇಷ್ಠ ಸಿದ್ಧತೆ ನಡೆಸುತ್ತಿದೆ ಎನ್ನಲಾಗುತ್ತಿದೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಪಿಸಿಬಿ ಮೂಲ ಭಾರತ ವಿರುದ್ಧದ ಪಂದ್ಯವನ್ನು ಬಹಿಸ್ಕರಿಸುವುದರಿಂದ ಪಿಸಿಬಿ ದಂಡ ಎದುರಿಸಬೇಕಾಗಬಹುದು. ಪ್ರಸಾರಕರು ಮುಖದ್ದಮೆ ಕೂಡಬಹುದು ಇದರ ಜೊತೆಗೆ ಡಿ ಆರ್ ಸಿ ಗೆ ಹೋಗುವ ಪಾತ್ನ ಪ್ರಯತ್ನ ಗಳಿಗೂ ಹಿನ್ನಡೆಯಾಗಬಹುದು ತಟಸ್ಥ ತಾಣ ಶ್ರೀಲಂಕಾದಲ್ಲಿ ನಿಗದಿಯಾಗಿರುವ ಪಂದ್ಯವನ್ನು ನಿರಾಕರಿಸಿ ಇರುವ ಕಾರಣ ಪಾಪಿಗೆ ಹೆಚ್ಚು ಸಮಸ್ಯೆ ಆಗಬಹುದು ಅಂತ ಹೇಳಲಾಗುತ್ತಿದೆ ಒಂದು ಸ್ವತಂತ್ರ ಸಮಿತಿ ಇದು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.