2026-03-07 03:09:45

Is It Possible For Rashmika To Marry Vijay? | ರಶ್ಮಿಕಾ ಮದುವೆ ವಿಜಯ್ ಜೋತೆ ಸಾಧ್ಯನಾ? | Speed News kannada

Is It Possible For Rashmika To Marry Vijay? | ರಶ್ಮಿಕಾ ಮದುವೆ ವಿಜಯ್ ಜೋತೆ ಸಾಧ್ಯನಾ? | Speed News kannada

ಬೆಂಗಳೂರು : ಟಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ಮದುವೆ ವಿಚಾರ ಎಲ್ಲೆಡೆ ಹಾಟ್ ಟಾಪಿಕ್ ಆಗಿದೆ. ಈ ಒಂದು ವಿಷಯವನ್ನ ಎಲ್ಲರೂ ಚರ್ಚೆ ಮಾಡ್ತಾನೇ ಇದ್ದಾರೆ. ಕರ್ನಾಟಕದಲ್ಲೂ ಈ ವಿಷಯ ಇದ್ದೇ ಇರುತ್ತದೆ. ಮೊನ್ನೆಯೊಂದು ವಿಡಿಯೋ ವೈರಲ್ ಆಗಿತ್ತು. ಉದಯಪುರದಿಂದ ಅದ್ಯಾರೋ ವಿಡಿಯೋ ಮಾಡಿದ್ದರು. ಮದುವೆ ಅಂತ ಹೇಳಿಯೇ ಬಿಟ್ಟರು.
ಇದರಿಂದ ಎಲ್ಲರ ಕಣ್ಣು ಫೆಬ್ರವರಿ-2 ರ ಮೇಲೆ ಬಿತ್ತು. ಆದರೆ, ಆ ದಿನ ಏನೂ ಆಗಲೇ ಇಲ್ಲ.  ಕಳೆದ ನಾಲ್ಕು ವರ್ಷದಿಂದಲೂ ಈ ವಿಷಯ ಹರಿದಾಡುತ್ತಲೇ ಇದೆ. ಆದರೆ, ಇದನ್ನ ಹೇಳುವ ಸಮಯದಲ್ಲಿ ಪಕ್ಕಾ ಹೇಳುತ್ತೇನೆ ಅಂತಲೂ ಹೇಳಿಕೊಂಡಿದ್ದಾರೆ.
ಒಟ್ಟಾರೆ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮದುವೆ ವಿಷಯ ಸದ್ಯದ ಇಂಟ್ರಸ್ಟಿಂಗ್ ವಿಷಯವೇ ಆಗಿದೆ. ಸೋಷಿಯಲ್ ಮೀಡಿಯಾ ಸೇರಿದಂತೆ ಇತರ ಮಾಧ್ಯಮಗಳಲ್ಲೂ ಈ ಮ್ಯಾಟರ್ ಹೆಚ್ಚು ಗಮನ ಸೆಳೆಯುತ್ತಿದೆ. ಫೆಬ್ರವರಿ-26 ಕ್ಕೇನೆ ಎಲ್ಲರೂ ಕಾಯುತ್ತಿದ್ದಾರೆ. ಇನ್ನುಳಿದಂತೆ ತಮ್ಮ ಮದುವೆ ಬಗ್ಗೆ ವಿಜಯ್ ದೇವರಕೊಂಡ ಆಗಲಿ, ರಶ್ಮಿಕಾ ಮಂದಣ್ಣ ಆಗಲಿ ಎಲ್ಲೂ ಅಧಿಕೃತವಾಗಿ ಏನೂ ಹೇಳಿಕೊಂಡಿಲ್ಲ

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.