2026-07-23 06:15:45

The Devil An emotional story with mass action|ದಿ ಡೆವಿಲ್ ಮಾಸ್ ಆ್ಯಕ್ಷನ್ ಜೊತೆಗೆ ಎಮೋಷನಲ್ ಕಥೆ| Speed News Kannada

The Devil An emotional story with mass action|ದಿ ಡೆವಿಲ್ ಮಾಸ್ ಆ್ಯಕ್ಷನ್ ಜೊತೆಗೆ ಎಮೋಷನಲ್ ಕಥೆ| Speed News Kannada

ನಿರ್ದೇಶಕ ಪ್ರೇಮ್‌ ಅವರ ‘ಕೆಡಿ: ದಿ ಡೆವಿಲ್’ ಸಿನಿಮಾ ಮಾಸ್ ಮತ್ತು ಫ್ಯಾಮಿಲಿ ಎಮೋಷನ್ ಮಿಶ್ರಣವಾಗಿ ಮೂಡಿಬಂದಿದೆ. ಧ್ರುವ ಸರ್ಜಾ ದ್ವಿಶೇಡ್ ಪಾತ್ರದಲ್ಲಿ ಗಮನ ಸೆಳೆದಿದ್ದು, ಸಂಜಯ್‌ ಭಟ್‌ ಜೊತೆಗಿನ ಮುಖಾಮುಖಿ ಹೈಲೈಟ್ ಆಗಿದೆ.1975ರ ಬ್ಯಾಕ್‌ಡ್ರಾಪ್‌ನಲ್ಲಿ ಸಾಗುವ ಈ ಚಿತ್ರದಲ್ಲಿ ಭರ್ಜರಿ ಸೆಟ್‌ಗಳು ಮತ್ತು ಆ್ಯಕ್ಷನ್ ಸನ್ನಿವೇಶಗಳು ವಿಶೇಷವಾಗಿವೆ. ರಿಷ್ಮಾ ನಾಣಯ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.ಕ್ಲೈಮ್ಯಾಕ್ಸ್‌ನಲ್ಲಿ ಸುದೀಪ್‌ ಎಂಟ್ರಿಯೊಂದಿಗೆ ‘ಕೆಡಿ 2’ಗೆ ಸುಳಿವು ನೀಡಲಾಗಿದೆ

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.