ನಿರ್ದೇಶಕ ಪ್ರೇಮ್ ಅವರ ‘ಕೆಡಿ: ದಿ ಡೆವಿಲ್’ ಸಿನಿಮಾ ಮಾಸ್ ಮತ್ತು ಫ್ಯಾಮಿಲಿ ಎಮೋಷನ್ ಮಿಶ್ರಣವಾಗಿ ಮೂಡಿಬಂದಿದೆ. ಧ್ರುವ ಸರ್ಜಾ ದ್ವಿಶೇಡ್ ಪಾತ್ರದಲ್ಲಿ ಗಮನ ಸೆಳೆದಿದ್ದು, ಸಂಜಯ್ ಭಟ್ ಜೊತೆಗಿನ ಮುಖಾಮುಖಿ ಹೈಲೈಟ್ ಆಗಿದೆ.1975ರ ಬ್ಯಾಕ್‌ಡ್ರಾಪ್‌ನಲ್ಲಿ ಸಾಗುವ ಈ ಚಿತ್ರದಲ್ಲಿ ಭರ್ಜರಿ ಸೆಟ್‌ಗಳು ಮತ್ತು ಆ್ಯಕ್ಷನ್ ಸನ್ನಿವೇಶಗಳು ವಿಶೇಷವಾಗಿವೆ. ರಿಷ್ಮಾ ನಾಣಯ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.ಕ್ಲೈಮ್ಯಾಕ್ಸ್‌ನಲ್ಲಿ ಸುದೀಪ್ ಎಂಟ್ರಿಯೊಂದಿಗೆ ‘ಕೆಡಿ 2’ಗೆ ಸುಳಿವು ನೀಡಲಾಗಿದೆ