2026-03-07 01:41:05

Son of Muttanna team | ಸನ್‌ ಆಫ್‌ ಮುತ್ತಣ್ಣ ತಂಡ | Speed News Kannada

Son of Muttanna team | ಸನ್‌ ಆಫ್‌ ಮುತ್ತಣ್ಣ ತಂಡ | Speed News Kannada

ಇತ್ತೀಚಿನ ಕನ್ನಡಿಗರಿಗೆ ಅಪ್ಪ-ಮಗನ ಬಾಂಧವ್ಯ ಕತೆಯನ್ನು, ಭಾವನಾತ್ಮಕವಾಗಿ ತಿಳಿಸಿದ್ದ  ಸನ್ ಆಫ್ ಮುತ್ತಣ್ಣ ಚಿತ್ರ ತಂಡ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.

ಯಾವುದೇ ಆಡಂಬರ, ಮೇಕಿಂಗ್‌ ವೈಭವೀಕರಣ ಇಲ್ಲದೆ ತಣ್ಣಗೆ ಒಂದು ಕತೆ ಹೇಳುವುದು ಹೇಗೆ ಎನ್ನುವ ದಾರಿಯನ್ನು ನಿರ್ದೇಶಕ ಶ್ರೀಕಾಂತ್‌ ಹುಣಸೂರು ಮತ್ತು ಶ್ರೀ ಪುರಾತನ ಫಿಲ್ಮ್ಸ್ ತಂಡ ‘ಸನ್‌ ಆಫ್‌ ಮುತ್ತಣ್ಣ’  ಕನ್ನಡ ಚಿತ್ರದ ಮೂಲಕ ಕಟ್ಟುಕೊಟ್ಟಿದ್ದರು . ಈಗ ತಮಿಳ್ ಚಿತ್ರ ಒಂದಕ್ಕೆ  ಲಗ್ಗೆ ಇಟ್ಟಿದ್ದಾರೆ . 

ಶ್ರೀ ಪುರಾತನ ಫಿಲ್ಮ್ಸ್ ವತಿಯಿಂದ    ತಮಿಳ್ ಖ್ಯಾತ ನಟ ಸೆಲ್ವರಾಘವನ್ ಜೊತೆ  ಹೊಸ ಪ್ರಾಜೆಕ್ಟ್ ಮಾತುಕಥೆ ನೆಡೆದಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಸಿನಿಮಾ ಮುಹೂರ್ತ ಮಾಡಲಿದ್ದಾರೆ  , ಈ ಸಿನಿಮಾದಲ್ಲಿ , ನಾಯಕ ನಟಿ ಸೇರಿದಂತೆ ಹಲವಾರು ಕನ್ನಡ  ಕಲಾವಿದರಿಗೆ ಪ್ರಾಮುಖ್ಯತೆ ನೀಡಿದ್ದು .

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.