2026-07-19 09:05:40

SNKPRAJWAL REVANNA | ಅಜ್ಜಿ ಚೆನ್ನಮ್ಮ ದೇವೇಗೌಡರ ಆರೋಗ್ಯ ಸ್ಥಿತಿ ಗಂಭೀರ ಪ್ರಜ್ವಲ್‌ ರೇವಣ್ಣ ಪೆರೋಲ್‌ ಅರ್ಜಿ ಸಾಧ್ಯತೆ | SNK

SNKPRAJWAL REVANNA | ಅಜ್ಜಿ ಚೆನ್ನಮ್ಮ ದೇವೇಗೌಡರ ಆರೋಗ್ಯ ಸ್ಥಿತಿ ಗಂಭೀರ ಪ್ರಜ್ವಲ್‌ ರೇವಣ್ಣ ಪೆರೋಲ್‌ ಅರ್ಜಿ ಸಾಧ್ಯತೆ | SNK

ಬೆಂಗಳೂರು : ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಸದ್ಯಕ್ಕೆ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ವೇಳೆ ಅತ್ಯಾಚಾರದ ಆರೋಪದ ಮೇಲೆ ಜೈಲಿನಲ್ಲಿರುವ cಸಧ್ಯಕ್ಕೆ ಒಂದು ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣಗೆ ಜೀವನ ಪರ್ಯಂತ ಜೈಲು ಶಿಕ್ಷೆ ವಿಧಿಸಲಾಗಿದ್ದು, ಪರಪ್ಪನ ಅಗ್ರಹಾರದಲ್ಲಿ ದಿನ ದೂಕುತ್ತಿದ್ದಾರೆ.

ಕೈದಿಗಳ ಕುಟುಂಬದಲ್ಲಿ ನಡೆಯುವ ಮಹತ್ವದ ಘಟನೆಗಳಿಗೆ ಜೈಲಿನಲ್ಲಿ ಪೆರೋಲ್‌ ನೀಡುವ ನಿಯಮವಿದ್ದು ಕೈದಿಯು ಮದುವೆ, ಸಾವು ಮುಂತಾದ ವೇಳೆಗಳಲ್ಲಿ ನಿಗದಿತ ಅವಧಿಗೆ ಜೈಲಿನಿಂದ ಹೊರಬಹುದಾಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.