2026-05-02 09:28:25

Singheetam Srinivasa Rao makes a comeback with Singee tam|ಸಿಂಗೀತಂ ಶ್ರೀನಿವಾಸ ರಾವ್ ‘ಸಿಂಗ್ ಗೀತಂ’ ಮೂಲಕ ಕಮ್‌ಬ್ಯಾಕ್|Speed News Kannada

Singheetam Srinivasa Rao makes a comeback with Singee tam|ಸಿಂಗೀತಂ ಶ್ರೀನಿವಾಸ ರಾವ್ ‘ಸಿಂಗ್ ಗೀತಂ’ ಮೂಲಕ ಕಮ್‌ಬ್ಯಾಕ್|Speed News Kannada

ಭಾರತೀಯ ಚಿತ್ರರಂಗದ ದಂತಕಥೆ ಸಿಂಗ್‌ಗೀತಂ ಶ್ರೀನಿವಾಸ್‌ ರಾವ್‌ 13 ವರ್ಷಗಳ ಬಳಿಕ ‘ಸಿಂಗ್ ಗೀತಂ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಮರಳುತ್ತಿದ್ದಾರೆ.ಮ್ಯೂಸಿಕಲ್ ಫ್ಯಾಂಟಸಿ ಕಥಾಹಂದರದ ಈ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್‌ ಸಂಗೀತ ನೀಡಿದ್ದು, ನ್ಯಾಗ್‌ ಅಶ್ವಿನ್‌ ನಿರ್ಮಾಣ ಮಾಡಿದ್ದಾರೆ.ಜೂನ್ 11ರಂದು ಬಿಡುಗಡೆಯಾಗಲಿರುವ ಈ ಚಿತ್ರ ಟೀಸರ್ ಈಗಲೇ ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಮೂಡಿಸಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.