2026-07-23 12:21:00

Iran considers clearing Hormuz, submits peace proposal to US|ಹೊರ್ಮುಜ್ ತೆರವುಗೆ ಇರಾನ್ ಚಿಂತನೆ, ಅಮೆರಿಕಕ್ಕೆ ಶಾಂತಿ ಪ್ರಸ್ತಾವನೆ ಸಲ್ಲಿಕೆ|Speed News Kannada

Iran considers clearing Hormuz, submits peace proposal to US|ಹೊರ್ಮುಜ್ ತೆರವುಗೆ ಇರಾನ್ ಚಿಂತನೆ, ಅಮೆರಿಕಕ್ಕೆ ಶಾಂತಿ ಪ್ರಸ್ತಾವನೆ ಸಲ್ಲಿಕೆ|Speed News Kannada

ಇರಾನ್‌ ಜಾಗತಿಕ ಇಂಧನ ಪೂರೈಕೆಯ ಪ್ರಮುಖ ಮಾರ್ಗವಾದ ಹೊರ್ಮುಜ್‌ ಪುನಃ ತೆರೆಯುವ ಪ್ರಸ್ತಾವನೆಯನ್ನು ಅಮೆರಿಕಗೆ ಸಲ್ಲಿಸಿದೆ.ಈ ಕ್ರಮವು ಜಾಗತಿಕ ತೈಲ ಪೂರೈಕೆಯನ್ನು ಸುಧಾರಿಸಿ, ಬೆಲೆ ಇಳಿಕೆಗೆ ಸಹಕಾರಿಯಾಗಲಿದೆ ಎಂದು ಅಂದಾಜಿಸಲಾಗಿದೆ. ದಿಗ್ಬಂಧನ ತೆರವುಗೊಂಡ ಬಳಿಕವೇ ಪರಮಾಣು ಮಾತುಕತೆ ಆರಂಭಿಸುವುದು ಇರಾನ್‌ನ ನಿಲುವಾಗಿದೆ.ಇದರ ಜೊತೆಗೆ, ದೀರ್ಘಾವಧಿಯ ಕದನ ವಿರಾಮ ಅಥವಾ ಸಂಘರ್ಷಕ್ಕೆ ಅಂತ್ಯ ಹಾಡುವ ಪ್ರಸ್ತಾವನೆಯನ್ನೂ ಇರಾನ್ ಮುಂದಿಟ್ಟಿದೆ. ಈ ಪ್ರಸ್ತಾವನೆ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಮ್ಮ ಭದ್ರತಾ ತಂಡದೊಂದಿಗೆ ಚರ್ಚೆ ನಡೆಸಲಿದ್ದು, ಶಾಂತಿ ಮಾತುಕತೆಗೆ ಅವಕಾಶ ಮೂಡುವ ಸಾಧ್ಯತೆ ಹೆಚ್ಚಾಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.