2026-06-08 04:58:01

India Sarva Shakti Tanker Travels Amid Hormuz Crisis|ಹೊರ್ಮುಜ್‌ ಬಿಕ್ಕಟ್ಟಿನ ನಡುವೆ ಭಾರತದ ಸರ್ವ ಶಕ್ತಿ ಟ್ಯಾಂಕರ್ ಪ್ರಯಾಣ|Speed News Kannada

India Sarva Shakti Tanker Travels Amid Hormuz Crisis|ಹೊರ್ಮುಜ್‌ ಬಿಕ್ಕಟ್ಟಿನ ನಡುವೆ ಭಾರತದ ಸರ್ವ ಶಕ್ತಿ ಟ್ಯಾಂಕರ್ ಪ್ರಯಾಣ|Speed News Kannada

ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯ ನಡುವೆ, ಹೊರ್ಮುಜ್‌ ಜಲಸಂಧಿಯಲ್ಲಿ ಭಾರತದ ಬೃಹತ್ ಎಲ್‌ಪಿಜಿ ಟ್ಯಾಂಕರ್ ‘ಸರ್ವ ಶಕ್ತಿ’ ಸಂಚರಿಸುತ್ತಿದೆ. 45,000 ಟನ್ ಎಲ್‌ಪಿಜಿ ಸಾಗಿಸುತ್ತಿರುವ ಈ ಹಡಗು, ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಖರೀದಿಸಿದ ಮಹತ್ವದ ಸರಕು ಹೊತ್ತಿದೆ.ಅಮೆರಿಕ–ಇರಾನ್ ಸಂಘರ್ಷದ ಹಿನ್ನೆಲೆ ಈ ಜಲಸಂಧಿಯಲ್ಲಿ ಸಾಗಣೆ ಕಠಿಣವಾಗಿದ್ದು, ಹಡಗುಗಳ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ಆದರೂ ‘ಸರ್ವ ಶಕ್ತಿ’ ಹಡಗು ವಿಶಾಖಪಟ್ಟಣದತ್ತ ಪ್ರಯಾಣ ಮುಂದುವರಿಸಿದ್ದು, ಮೇ 13ರಂದು ತಲುಪುವ ನಿರೀಕ್ಷೆಯಿದೆ. ಈ ಹಡಗು ಸುರಕ್ಷಿತವಾಗಿ ತಲುಪಿದರೆ, ದೇಶದಲ್ಲಿ ಉಂಟಾಗಿರುವ ಎಲ್‌ಪಿಜಿ ಕೊರತೆಯನ್ನು ತಗ್ಗಿಸಲು ಮಹತ್ವದ ನೆರವು ಸಿಗಲಿದೆ

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.