2026-03-07 05:51:15

Gym trainer stabbed by girlfriend | ಪ್ರೇಮ ವೈಫಲ್ಯ ಹಿನ್ನೆಲೆ ಬೆಂಗಳೂರಲ್ಲಿ ಜಿಮ್ ಟ್ರೈನರ್ ಗೆ ಪ್ರೇಯಸಿಯಿಂದ ಚಾಕು ಇರಿತ ಯುವತಿ ಅರೆಸ್ಟ್ | Speed News Kannada

Gym trainer stabbed by girlfriend | ಪ್ರೇಮ ವೈಫಲ್ಯ ಹಿನ್ನೆಲೆ ಬೆಂಗಳೂರಲ್ಲಿ ಜಿಮ್ ಟ್ರೈನರ್ ಗೆ ಪ್ರೇಯಸಿಯಿಂದ ಚಾಕು ಇರಿತ ಯುವತಿ ಅರೆಸ್ಟ್ | Speed News Kannada

ಬೆಂಗಳೂರು : ಬಿಡದಿಯಲ್ಲಿ ಪ್ರೇಯಸಿಯಿಂದ ಜಿಮ್ ಟ್ರೈನರ್ ಗೆ ಚಾಕು ಇರಿದಿರುವ ಘಟನೆ ವರದಿಯಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಬಿಡದಿಯಲ್ಲಿ ಈ ಒಂದು ಘಟನೆ ನಡೆದಿದ್ದು, ಜಿಮ್ ಟ್ರೈನರ್ ಆದಂತಹ ವೇಣುಗೋಪಾಲ್ (27) ಗೆ ಪ್ರೇಯಸಿ ಚಾಕು ಇರಿದಿದ್ದಾಳೆ.
ಪ್ರೇಯಸಿ ಸುಧಾ (30) ಲಿಂದ ಪ್ರಿಯಕಟ ವೇಣುಗೋಪಾಲ್ ಗೆ ಚಾಕು ಇರಿದಿದ್ದಾಳೆ. ವೇಣುಗೋಪಾಲ್ ಬಿಡದಿಯ ಖಾಸಗಿ ಆಸ್ಪತ್ರೆಗೆ ದಾಖಲು ಆಗಿದ್ದಾನೆ. ನಿನ್ನೆ ರಾತ್ರಿ ರಾಮನಗರ ತಾಲೂಕಿನ ಬಿಡದಿಯಲ್ಲಿ ಒಂದು ಘಟನೆ ನಡೆದಿದೆ. ಕಳೆದರೆ 2 ವರ್ಷಗಳಿಂದ ಮತ್ತು ಸುಧಾ ಪ್ರೀತಿಸುತ್ತಿದ್ದರು ಪ್ರೇಮ ವೈಫಲ್ಯ ಹಿನ್ನೆಲೆ ವೇಣುಗೋಪಾಲ್ ಗೆ ಸುಧಾ ಚಾಕು ಇರಿದಿದ್ದಾಳೆ. ಆರೋಪಿತ ಮಹಿಳ ಸುಧಾಳನ್ನು ಬಿಡದಿ ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ. ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.