2026-07-23 07:17:19

Dimple Queen saying goodbye | ಡಿಂಪಲ್ ಕ್ವೀನ್ ಬ್ಯಾಚುಲರ್ ಲೈಫ್‌ಗೆ ಗುಡ್ ಬೈ? SNK

Dimple Queen saying goodbye |  ಡಿಂಪಲ್ ಕ್ವೀನ್ ಬ್ಯಾಚುಲರ್ ಲೈಫ್‌ಗೆ ಗುಡ್ ಬೈ? SNK

 ರಚಿತಾ ರಾಮ್ ಮದುವೆ ಬಗ್ಗೆ ಒಂದಲ್ಲ ಒಂದು ಸುದ್ದಿ ಇದ್ದೇ ಇರುತ್ತೆ. ಅದರ ಬಗ್ಗೆ ರಚಿತಾ ರಾಮ್ ನೇರವಾಗಿಯೇ ಉತ್ತರ ಹೇಳಿರೋದು ಇದೆ. ಅದೇ ರೀತಿನೇ ಇದೀಗ ಮತ್ತೊಮ್ಮೆ ರಚಿತಾ ರಾಮ್ ತಮ್ಮ ಮದುವೆ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಆ ಉತ್ತರ ಎಲ್ಲರ ಗಮನ ಸೆಳೆಯುತ್ತಿದೆ. ಅಷ್ಟೆ ಇಂಟ್ರಸ್ಟಿಂಗ್ ಕೂಡ ಇದೆ .

ರಚಿತಾ ರಾಮ್ ಈ ವರ್ಷವೇ ಮದುವೆ ಆಗುವ ಯೋಚನೆ ಮಾಡಿದ್ದಾರೆ. ಹಾಗೆ 2026 ರಲ್ಲಿಯೇ ಮದುವೆ ಪ್ಲಾನ್ ಮಾಡ್ತಿದ್ದೀನಿ ಅಂತ ಹೇಳಿಕೊಂಡಿದ್ದಾರೆ. . ರಚಿತಾ ರಾಮ್ ಈ ಹಿಂದಿನೂ ತಮ್ಮ ಮದುವೆ ಬಗ್ಗೆ ಹೇಳಿಕೊಂಡಿದ್ದರು. ಆದರೆ, ಆ ಹುಡುಗ ಯಾರು? ಯಾವಾಗ ಮದುವೆ ಎನ್ನುವ ಪ್ರಶ್ನೆಗಳಿಗೆ ಉತ್ತರ ಗೌಪ್ಯವಾಗಿಯೇ ಇಟ್ಟಿದ್ದರೆ. ಆದರೆ, ಮದುವೆ ಡೇಟ್ ಫಿಕ್ಸ್ ಆಗಿದಿಯಾ? ಎಲ್ಲಿ ಮದುವೆ ಆಗುತ್ತದೆ? ಹೇಗೆಲ್ಲ ಪ್ಲಾನ್ ಇದೆ ಅನ್ನುವ ಪ್ರಶ್ನೆಗಳಿಗೆ ರಚಿತಾ ರಾಮ್ ಉತ್ತರ ಕೊಡೋಕೆ ಹೋಗಿಲ್ಲ

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.