ಅಡುಗೆ ಮನೆಯಲ್ಲಿ ನೀವು ಬಳಸುವ ನಾನ್ ಸ್ಟಿಕ್ ಪ್ಯಾನ್‌ಗಳು ಸುರಕ್ಷಿತವೇ?
6284
2024-09-11 15:37:15
ಅಡುಗೆ ಮನೆಯಲ್ಲಿ ನೀವು ಬಳಸುವ ನಾನ್ ಸ್ಟಿಕ್ ಪ್ಯಾನ್‌ಗಳು ಸುರಕ್ಷಿತವೇ?
ನಾನ್ ಸ್ಟಿಕ್ ಪ್ಯಾನ್ ಗಳನ್ನು ಅತಿಯಾಗಿ ಬಿಸಿ ಮಾಡಿದಾಗ ಟೆಫ್ಲಾನ್ ಲೇಪಿತ ಕುಕ್ ವೇರ್ ನಿಂದ ಬರುವ ವಿಷಕಾರಿ ಹೊಗೆಯು ದೇಹ ಸೇರಿದಾಗ ಜ್ವರದ ಜೊತೆಗೆ ಅನೇಕ ಅಪಾಯಗಳನ್ನು ತಂದೊಡ್ಡುವ ಸಾಧ್ಯತೆಯಿದೆ.
ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್ ನ್ಯೂಸ್ ಕನ್ನಡ ಹೊಂದಿದೆ.