2026-07-23 07:10:56

ಐಫೋನ್‌ ಪ್ರಿಯರಿಗೆ ಗುಡ್‌ ನ್ಯೂಸ್‌

ಐಫೋನ್‌ ಪ್ರಿಯರಿಗೆ ಗುಡ್‌ ನ್ಯೂಸ್‌

ಆಪಲ್‌ ಕಂಪನಿ ತನ್ನ ಐಫೋನ್‌ 16 ಬಿಡುಗಡೆ ಬೆನ್ನಲ್ಲೇ ಐಫೋನ್‌ 15 ಹಾಗೂ ಐಫೋನ್‌ 14 ಮಾದರಿಗಳ ದರವನ್ನು ಕಡಿತಗೊಳಿಸಿದೆ. ಕಳೆದ ವರ್ಷ ಬಿಡುಗಡೆಯಾದ 128 ಜಿಬಿಯ ಐಫೋನ್‌ 15 ದರ ಇದೀಗ 69,900 ರೂ.ನಿಂದ ಆರಂಭವಾಗುತ್ತಿದೆ. ಈ ಮೂಲಕ 10,000 ರೂಪಾಯಿ ದರ ಇಳಿಕೆಯಾಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.