ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವೆ ಮಂಗಳವಾರ ಅಂತಿಮಗೊಂಡಿರುವ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ ಎರಡು ಕಡೆಯವರೆಗೂ ಎಷ್ಟು ಮಹತ್ವದ್ ಎಂದರೆ ಅದನ್ನು ಎಲ್ಲ ಒಪ್ಪಂದಗಳ ತಾಯಿ ಎಂದು ಬಣ್ಣಿಸಲಾಗಿದೆ ಇದು ಕೆಲವು ಅಡ್ಡಿ ಆತಂಕ ಗಳಿಂದಾಗಿ ಸ್ಥಗಿತಗೊಂಡಿತು ಬಳಿಕ ಸುದೀರ್ಘ ಮಾತುಕತೆ ನಡೆದು ಕೊನೆಗೂ ಒಪ್ಪಂದಕ್ಕೆ ಉಭಯ ದೇಶಗಳು ಒಪ್ಪಿವೆ ಅಂದಹಾಗೆ ಇದು ಸರಾಗವಾಗಿ ನಡೆದಿದ್ದಲ್ಲ 18 ವರ್ಷಗಳ ಕಾಲ ಸತತ ಪ್ರಯತ್ನಗಳಿಂದ ಅಂತಿಮಗೊಂಡಿರುವ ಒಪ್ಪಂದ ಅಂತ ಹೇಳಲಾಗುತ್ತಿದೆ. ಸುಮಾರು 200 ಕೋಟಿ ಜನಸಂಖ್ಯೆಯನ್ನು ಒಳಗೊಂಡಿರುವ ಎರಡು ಬೃಹತ್ ಆರ್ಥಿಕತೆಗಳನ್ನ ಬೆಸೆದಿರುವ ಭಾರತ ಇಯು ಮುಕ್ತ ವ್ಯಾಪಾರ ಒಪ್ಪಂದಕ್ಕೆ ದಶಕಗಳ ಇತಿಹಾಸವಿದೆ ಬ್ರಸೆಲ್ಸನಲ್ಲಿ 2007ರಲ್ಲಿ ಈ ಕುರಿತು ಮಾತುಕತೆ ಆರಂಭವಾಗಿತ್ತು ಅಂತ ಹೇಳಲಾಗುತ್ತಿದೆ ಆದರೆ ಸಾಕಷ್ಟು ಉತ್ಸಾಹದಲ್ಲಿ ಮುಂದುವರೆದಿತ್ತು ಇಲ್ಲಿ ಎರಡು ಕಡೆ ಅವರಿಂದ ಭಿನ್ನ ಬೇಡಿಕೆಗಳು ವ್ಯಕ್ತವಾಗಿದ್ದರಿಂದ ಈ ಉತ್ಸಾಹಕ್ಕೆ ತಣ್ಣೀರ್ ಎರೆಚ್ಚಿದಂತಾಗಿ ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿತ್ತು ಒಪ್ಪಂದದ ಬಗ್ಗೆ ಭಾರತ ಅಹಿರೋಪ್ಯ ಒಕ್ಕೂಟದವರು ಸುಮಾರು 16 ಸುತ್ತು ಮಾತುಕತೆ ನಡೆಸಿದ್ದರು ಪರಸ್ಪರ ಸಹಮತ ಮೂಡದ್ದರಿಂದ 2013ರಲ್ಲಿ ಮಾತುಕತೆ ಸ್ಥಗಿತಗೊಂಡಿತ್ತು
ಈಗ ಒಪ್ಪಂದದಿಂದಾಗಿ ಏರೋಪ್ ನಿಷಾರಾಮಿ ಕಾರುಗಳು ಆಮದು ಸುಂಕ ಎಳಿಯಲಿದೆ ಯುರೋಪಿನ 25 ಲಕ್ಷ ಮೇಲ್ಪಟ್ಟ ಬೆಲೆಯ ಐಷಾರಾಮಿ ಕಾರುಗಳು ಆಮದು ಸುಂಕ ಮುಂದಿನ 110 ರಿಂದ 10 ಕ್ಕೆ ಇಳಿಯಲಿದೆ ಅಂತ ಹೇಳಲಅಗುತ್ತಿದೆ. ಹಾಗಂತ ಯೂರೋಪ್ನ ಐಷಾರಾಮಿ ಕಾರುಗಳು ಭಾರತದಲ್ಲಿ ಹಗ್ಗದಲ್ಲಿ ಸಿಗುವಂತಾದರು ಅದಕ್ಕೆ ಮಿತಿಯ ಹಗ್ಗ ಹಾಕಲಾಗಿದೆ ಅಂದರೆ ಈ ಮಾರಾಟಕ್ಕೆ ವಾರ್ಷಿಕ 2.5 ಲಕ್ಷ ವಾಹನಗಳ ಮಿತಿ ವಿಧಿಸಲಾಗಿದೆ ಇದರಿಂದ ಮಸೀದಿಸ್ ಬಿಎಂಡಬ್ಲ್ಯೂ ಆಡಿ ಮುಂತಾದ ಕಂಪನಿಗಳಿಗೆ ಲಾಭವಾಗಲಿದ್ದು ದೇಶಿಯ ವಾಹನ ರಫ್ತಿಗೂ ಅವಕಾಶ ಕಲ್ಪಿಸಲಾಗಿದೆ.
ಅಷ್ಟೇ ಅಲ್ಲ ಆಯುಷ್ ವೈದ್ಯರಿಗೂ ಅನುಕೂಲ ಮಾಡಿಕೊಡಲಾಗಿದ್ದು ನಿರ್ಬಂಧಿತ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ ಭಾರತ ಇಯು ಎಫ್ ಟಿ ಎ ನಿಂದಾಗಿ ಇನ್ಮುಂದೆ ಭಾರತೀಯ ಆಯುಷ್ ವೈದ್ಯರು ಯುರೋಪ್ದೇಶಗಳಲ್ಲಿ ಅಧಿಕೃತವಾಗಿ ಸೇವೆ ನೀಡಲು ಸಾಧ್ಯವಾಗಲಿಲ್ಲ ಅಂತ ಹೇಳಲಾಗುತ್ತಿದೆ. ಅಷ್ಟೇ ಅಲ್ಲ ಭಾರತ ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಯುರೋಪ್ನಲ್ಲಿ ವಿಫಲ ಅವಕಾಶಗಳನ್ನು ಈ ಒಪ್ಪಂದ ತೆರೆದಿಟ್ಟಿದೆ ಯುರೋಪ್ ಗೆ ತೆರಳುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಮೇಲೆ ಯಾವುದೇ ಮಿತಿ ಇರುವುದಿಲ್ಲ ಅಂತ ವರದಿಯಾಗಿದೆ.