ಬೆಂಗಳೂರು: ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆಗೆ ಸಂಬಂಧ ಕೇಂದ್ರ ಗೃಹ ಸಚಿವಾಲಯಕ್ಕೆ ಮೃತರ ವಿರುದ್ಧ ತನಿಖೆ ನಡೆಸುತ್ತಿದ್ದ ಕೇರಳ ಘಟಕದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ಭವ್ಯ ವ್ಯವಹಾರದಲ್ಲಿ ತೆರಿಗೆ ಪಾವತಿಸದೆ ರಾಯ್ ವಂಚಿಸಿರುವ ಬಗ್ಗೆ ಆರೋಪ ಬಂದಿತ್ತು ಈ ಬಗ್ಗೆ ದಾಖಲೆಗಳನ್ನು ಶೋಧಿಸಿದಾಗ ಸಾಕ್ಷಗಳು ಲಭ್ಯವಾಗಿದ್ದವು ಅಂತ ಮಾಹಿತಿ ಕೂಡ ಸಿಕ್ಕಿರುವಂತದ್ದು. ರಾಯವರ ಕಚೇರಿಯಲ್ಲಿ ಶೋಧನೆ ನಡೆಸುವ ವೇಳೆ ಘಟನೆ ನಡೆದಿದೆ ಅಂತ ಕೇಂದ್ರಕ್ಕೆ ಐಟಿ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.
ಕೇರಳ ರಾಜ್ಯದಲ್ಲಿ ರಾಯ ಅವರ ವ್ಯವಹಾರಿಕನಂತಿದ ಅಲ್ಲಿನ ರಿಯಲ್ ಎಸ್ಟೇಟ್ ವ್ಯವಹಾರದ ವಿಚಾರವಾಗಿ ಡಿಸೆಂಬರ್ ಮೂರರಂದು ದಾಳಿ ನಡೆಸಲಾಗಿತ್ತು ಆದರೂ ಕೂಡ ರಾಯರು ಕೆರಳಕ್ಕೆ ಬಂದು ಹೇಳಿಕೆ ಕೂಡ ಕೊಟ್ಟಿರುವಂತದ್ದು. ಆಗ ಬೆಂಗಳೂರಿಗೆ ಬರುವದಾಗಿ ಅವರಿಗೆ ಮಾಹಿತಿ ಕೊಟ್ಟು ಅಂತೆಗೆ ಶುಕ್ರವಾರ ಬೆಳಗ್ಗೆ ತಪಾಸನೆ ನಡೆಸುತ್ತಿದ್ದೆವು ಅಂತ ಐಟಿ ಅಧಿಕಾರಿಗಳು ಕೇಂದ್ರಕ್ಕೆ ವರದಿಯನ್ನು ಕೊಟ್ಟಿದೆ ಅಂತ ಹೇಳಲಾಗುತ್ತಿದೆ.
ಒಟ್ಟಾರೆ ಕೆಲ ಹೊತ್ತು ವಿಶ್ರಾಂತಿ ಪಡೆಯುವುದಾಗಿ ಕೋಣೆಗೆ ತೆರಳಿ ರಾಯ್ ಮೃತಪಟ್ಟಿದ್ದಾರೆ ನಾವು ಒತ್ತಡ ಅಥವಾ ಬೆದರಿಕೆ ಹಾಕಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ ಕೇಂದ್ರ ಸರ್ಕಾರಕ್ಕೆ ಆಯ್ಕೆ ಅಧಿಕಾರಿಗಳು ಕೇಳದ ಅಧಿಕಾರಿಗಳು ಈ ಒಂದು ಸ್ಪಷ್ಟನೆ ಕೊಟ್ಟಿದ್ದಾರೆ ಅಂತ ಎನ್ನಲಾಗಿದೆ.