2026-06-08 01:23:31

Karur stampede case | ಕರೂರು ಕಾಲ್ತುಳಿತ ಕೇಸ್ 3ನೇ ಬಾರಿ CBI ವಿಚಾರಣೆಗೆ ಹಾಜರಾದ TVK ಪಕ್ಷದ ನಾಯಕ ವಿಜಯ್ | Speed News Kannada

Karur stampede case | ಕರೂರು ಕಾಲ್ತುಳಿತ ಕೇಸ್ 3ನೇ ಬಾರಿ CBI ವಿಚಾರಣೆಗೆ ಹಾಜರಾದ TVK ಪಕ್ಷದ ನಾಯಕ ವಿಜಯ್ | Speed News Kannada

ನವದೆಹಲಿ : ಕರೂರು ಕಾಲ್ತುಳಿತದಲ್ಲಿ 41 ಮಂದಿ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಟಿ ವಿ ಕೆ ನಾಯಕ ಹಾಗೂ ನಟ ವಿಜಯ್ ಮೂರನೇ ಬಾರಿಗೆ ಸಿಬಿಐ ವಿಚಾರಣೆಗೆ ಹಾಜರಾಗಿದ್ದಾರೆ. ದೆಹಲಿಯಲ್ಲಿರುವ ಸಿಬಿಐ ಕಚರಿಗೆ ನಟ ವಿಜಯ್ ಹಾಜರು ಆಗಿದ್ದಾರೆ ತಮಿಳುನಾಡು ಚುನಾವಣೆ ಘೋಷಣೆ ಹೊತ್ತಲ್ಲೇ ವಿಜಯ್ ವಿಚಾರಣೆಗೆ ಹಾಜರಾಗಿದ್ದಾರೆ.  ಟಿ ವಿ ಕೆ ಸಮಾರಂಭದಲ್ಲಿ ಕಲ್ತುಲಿತ ಸಮಾವೇಶ 41 ಜನರು ಸಾವನ್ನಪ್ಪಿದ್ದರು. ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರನೇ ಬಾರಿಗೆ ಸಿಬಿಐ ವಿಚಾರಣೆಗೆ ನಟ ವಿಜಯ್ ಹಾಜರಾಗಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.