ಟೆಹರಾನ್,ಫೆ.23-ಯುದ್ಧ ಭೀತಿ ಹಿನ್ನಲೆಯಲ್ಲಿ ಇರಾನ್‌ನಲ್ಲಿರುವ ಭಾರತೀಯರು ಕೂಡಲೆ ದೇಶ ತೊರೆಯುವಂತೆ ಇಲ್ಲಿನ ಭಾರತ ರಾಯಭಾರ ಕಚೇರಿ ತಿಳಿಸಿದೆ. ನಿಮಗೆ ಲಭ್ಯವಿರುವ ಸಾರಿಗೆ ಸೌಲಭ್ಯ ಬಳಸಿಕೊಂಡ ದೇಶ ತೊರೆಯಿರಿ ಎಂದು ಮನವಿ ಮಾಡಲಾಗಿದೆ.ಭಾರತೀಯ ರಾಯಭಾರ ಕಚೇರಿಯಲ್ಲಿ ನೋಂದಾಯಿಸಿಕೊಂಡಿರುವವರಿಗೆ ನಾವು ಸ್ಪಂದಿಸುತ್ತಿದ್ದು ಯಾರು ನೊಂದಾಯಿಸಿಲ್ಲವೂ ಅವರು ಕೂಡಲೆ ಆನ್‌ಲೈನ್ ಮೂಲಕ ಲಾಗ್ ಇನ್ ಆಗಿ ಎಂದು ತಿಳಿಸಿದೆ.
ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿದ್ದು ಯಾವಾಗ ಬೇಕಾದರೂ ಇಸ್ರೇಲ್-ಅಮೆರಿಕ ಪಡೆ ದಾಳಿ ಮಾಡಬಹುದೆಂಬ ಮಾತುಗಳು ಕೇಳಿ ಬರುತ್ತಿದೆ.
ಟೆಹರಾನ್,ಫೆ.23-ಯುದ್ಧ ಭೀತಿ ಹಿನ್ನಲೆಯಲ್ಲಿ ಇರಾನ್‌ನಲ್ಲಿರುವ ಭಾರತೀಯರು ಕೂಡಲೆ ದೇಶ ತೊರೆಯುವಂತೆ ಇಲ್ಲಿನ ಭಾರತ ರಾಯಭಾರ ಕಚೇರಿ ತಿಳಿಸಿದೆ. ನಿಮಗೆ ಲಭ್ಯವಿರುವ ಸಾರಿಗೆ ಸೌಲಭ್ಯ ಬಳಸಿಕೊಂಡ ದೇಶ ತೊರೆಯಿರಿ ಎಂದು ಮನವಿ ಮಾಡಲಾಗಿದೆ.