ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಬುಧವಾರ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತಪಟ್ಟಿರುವುದು ದೇಶದ ವಿವಿಐಪಿ ಸುರಕ್ಷತಾ ವ್ಯವಸ್ಥೆಯ ಲೋಪಗಳನ್ನು ಮತ್ತೊಮ್ಮೆ ಬಯಲು ಮಾಡಿರುವಂಥದ್ದು ಪ್ರತಿ ಬಾರಿ ಇಂತಹ ಘಟನೆ ನಡೆದಾಗಲೂ ಸುರಕ್ಷತೆ ತಾಂತ್ರಿಕತೆ ಮತ್ತು ಭ್ರಷ್ಟಾಚಾರ ಪಾಲನೆ ಬಗ್ಗೆ ಚರ್ಚೆಯಾಗುತ್ತದೆ ಆದರೆ ಹೆಲಿಕಾಪ್ಟರ್ ಹಾಗೂ ವಿಮಾನಗಳ ಬಳಕೆಯಲ್ಲಿ ಕಟ್ಟು ನೆಟ್ಟಿನ ಮುನ್ನೆಚ್ಚರಿಕೆ ವಹಿಸಲು ಮತ್ತು ಹವಾಮಾನ ಮುನ್ಸೂಚನೆಯ ನಿರ್ಲಕ್ಷವನ್ನ ಸರಿಪಡಿಸಲು ನಾವು ಪದೇಪದೇ ಸೋಲುತ್ತಿದ್ದೇವೆ ಹಿಂದಿನ ಈ ಘಟನೆಯು ನಮ್ಮ ವೈಮನಿಕ ನಿರ್ವಹಣಾ ವ್ಯವಸ್ಥೆಯಲ್ಲಿ ತುರ್ತು ಸುಧಾರಣೆ ಮತ್ತು ತಾಂತ್ರಿಕ ನವೀಕರಣದ ಅಗತ್ಯತೆಯನ್ನು ಬಟ್ಟು ಮಾಡಿ ತೋರಿಸುತ್ತಿದೆ
ಇನ್ನು ಭಾರತದಲ್ಲಿ ರಾಜ್ಯಕೀಯ ನಾಯಕರ ವಿಮಾನ ಅಥವಾ ಎಲ್ಲಿಕಾಪ್ಟರ್ ಅಪಘಾತಗಳು ಇದು ಹೊಸದೇನಲ್ಲ 2001ರಲ್ಲಿ ಮಾತು ಬಾರೋ ತಿಂಡಿಯ 2002ರಲ್ಲಿ ಲೋಕಸಭಾ ಸ್ಪೀಕರ್ ಜಿಎಂಸಿ ಬಾಲ ಯೋಗಿ 2005ರಲ್ಲಿ ಹರಿಯಾಣದ ಸಚಿವ ಒಪಿ ಜಿಂದಾಲ್ 2009ರಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ರಾಜಶೇಖರ್ ರೆಡ್ಡಿ ಇಂತಹದ್ದೇ ದುರಂತಗಳಲ್ಲಿ ಹಲವಾರು ನಾಯಕರು ಬಲಿಯಾಗಿದ್ದಾರೆ.
ರಾಜಕೀಯ ವ್ಯಕ್ತಿಗಳು ಸಂಚಾರಕ್ಕೆ ಬಳಸುವ ಹೆಲಿಕಾಪ್ಟರ್ ಅಥವಾ ವಿಮಾನಗಳು ಅತ್ಯಧುನಿಕ ಗ್ರೌಂಡ್ ಪ್ರಾಕ್ಸಿಮಿಟಿ ವಾರ್ನಿಂಗ್ ಸಿಸ್ಟಮ್ ಮತ್ತು ಬ್ಲ್ಯಾಕ್ ಬಾಕ್ಸ್ ತಂತ್ರಜ್ಞಾನವನ್ನು ಹೊಂದಿರಬೇಕು ಹಳೆಯ ಮಾದರಿಯ ವಿಮಾನ ಕ್ಯಾಪ್ಟನ್ ಗಳನ್ನು ಅಂಥಂತವಾಗಿ ಕೈಬಿಡಬೇಕು ಅಂತ ಹೇಳಲಾಗ್ತಾಯಿರುವಂತದ್ದು ಇನ್ನು ಹವಾಮಾನ ವೈಪರ್ಯವಿದ್ದಾಗ ಯಾವುದೇ ಒತ್ತಡಕ್ಕೆ ಮಣಿಯದೆ ಹಾರಾಟವನ್ನು ರದ್ದುಗೊಳಿಸುವ ಅಧಿಕಾರ ಪೈಲೆಟ್ ಗಳಿಗೆ ಇರಬೇಕು ಅಂತ ಕಡ್ಡಾಯಗೊಳಿಸಲಾಗಿದೆ.