ಉಡುಪಿ: ಉಡಪಿಯ ಕೋಡಿಬೆಂಗ್ರೇ ಡೋಣಿ ದುರಂತ ಮತ್ತೋರ್ವ ಇವತಿ ಮೃತರ ಪಟ್ಟಿದ್ದಾಳೆ ಸಂಖ್ಯೆ 3 ಕೆ ಕೋಡಿ ಬಂಗ್ರೇ ಡೆಲ್ಟಾ ಬೀಚನಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ ಮೂರು ಜನ ಸಾವನ್ನಪ್ಪಿದ್ದಾರೆ ಗಂಭೀರ ಸ್ಥಿತಿಯಲ್ಲಿದ್ದ ಮೈಸೂರಿನ (26) ದಿಶಾ ಎಂಬ ಯುವತಿ ಚಿಕಿತ್ಸೆ ಫಲಿತದೆ ಸಾವನ್ನಪ್ಪಿದ್ದಾಳೆ. ಇನ್ನು (22) ಶಂಕ್ರಪ್ಪ ಸಿಂಧು (23) ಎಂಬವರು ಮೃತಪಟ್ಟಿದ್ದಾರೆ
ಕೋಡಿ ಬಂಗ್ರೇ ಡೆಲ್ಟಾ ಬೀಚನಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ ಮೂರು ಜನ ಸಾವನ್ನಪ್ಪಿದ್ದಾರೆ ಉಡಪಿಯ ಕೋಡಿಬೆಂಗ್ರೇ ಡೋಣಿ ದುರಂತ ಮತ್ತೋರ್ವ ಇವತಿ ಮೃತರ ಪಟ್ಟಿದ್ದಾಳೆ ರೆಸಾರ್ಟಾ ಒಂದರಲ್ಲಿ ಉಳಿದಿದ್ದಾ 14 ಮಂದಿ ಪ್ರವಾಸಿಗರನ್ನು ವಿಹಾರಕ್ಕೆಂದು ದೋಣಿಯಲ್ಲಿ ಸಮುದ್ರಕ್ಕೆ ಕರೆದುಕೊಂಡು ಹೋಗಲಾಗಿತ್ತು. ಇವರಲ್ಲಿ ಕೆಲವರು ಲೈಫ್ ಜಾಕೆಟ್ ಧರಿಸಿರಲಿಲ್ಲಾ. ಸಮುದ್ರ ಮಧ್ಯೆ ಆಕಸ್ಮಿಕವಾಗಿ ದೋಣಿ ಮುಳುಗಿದ್ದು ಅಲ್ಲಿದ್ದ ಎಲ್ಲಾ ಪ್ರವಾಸಿಗರು ನೀರಿಗೆ ಬಿದ್ದಿದ್ದಾರೆ. ಇದರಲ್ಲಿ ಹಲವು ಜನರನ್ನ ರಕ್ಷಿಸಲಾಗಿತ್ತು. ಆದರೆ 4 ಜನ ತೀರ್ವವಾಗಿ ಅಸ್ವಸ್ಥಗೊಂಡಿದ್ದರು ಅವರನ್ನ ಚಿಕಿತ್ಸೆಗೆಂದು ಆಸ್ಪತ್ರೆಯಲ್ಲಿ ದಾಖಲುಮಾಡಲಾಗಿತ್ತು, ಚಿಕಿತ್ಸೆ ಫಲಿಸದೆ 22 ವರ್ಷ ವಯಸ್ಸಿನ ಶಂಕರಪ್ಪ 23 ವರ್ಷ ವಯಸ್ಸಿನ ಸಿಂಧು ಮತ್ತು ಮೈಸೂರಿನ 26 ವರ್ಷ ವಯಸ್ಸಿನ ದೀಶಾ ಎಂಬುವ ಯುವತಿ ಮೃತ ಪಟ್ಟಿದ್ದಾರೆ.