ಸುಧಾರಾಣಿ ಅವರು ಕನ್ನಡದ ಹೆಸರಾಂತ ಕಲಾವಿದೆ ಅನ್ನೋದು ಎಲ್ಲರರಿಗೂ ಗೊತ್ತೇ ಇದೆ. ಆದರೆ, ಇವರೂ ಮತ್ತೊಬ್ಬ ಕಲಾವಿದನ ಫ್ಯಾನ್ ಅನ್ನೋದು ಅಷ್ಟೆ ವಿಶೇಷ ಅನಿಸುತ್ತೆ. ಸುಧಾ ರಾಣಿ ಅವರ ಅತ್ರ ಆಗ ಫೋನ್ ಇರಲಿಲ್ಲ ಕ್ಯಾಮರಾನು ಇರಲಿಲ್ಲ. ಆದರೆ, ಆಮೀರ್ ಖಾನ್ ಅವರನ್ನ ಮೀಟ್ ಮಾಡಿದ್ದರೆ. ಆ ಸಮಯದಲ್ಲಿ ಕಯಾಮತ್ ಸೇ ಕಯಾಮತ್ ತಕ್ ಚಿತ್ರ ಬಂದಿತ್ತು. ಆದರೆ, ಈಘ ಎರಡನೇ ಸಲ ಮೀಟ್ ಆದಾಗ ಫೋಟೋ ತೆಗೆಸಿಕೊಳ್ಳುವುದನ್ನ ಮಿಸ್ ಮಾಡಿಕೊಳ್ಳಲೇ ಇಲ್ಲ. ಹೌದು, ಈ ಒಂದು ಮಾತನ್ನ ನಟಿ ಸುಧಾರಾಣಿ ಬರೆದುಕೊಂಡಿದ್ದಾರೆ. ಜೊತೆಗೊಂದು ಫೋಟೋ ಕೂಡ ರಿವಿಲ್ ಮಾಡಿದ್ದರೆ. ಸುಧಾರಾಣಿ ಅವರನ್ನ ನೋಡುಲು ಅವರ ಅಭಿಮಾನಿಗಳು ತುಂಬಾನೆ ಇದ್ದರೆ. ಒಂದು ಫೋಟೋ ಅಂತ ಕೇಳುತ್ತಾರ. ಹಾಗಿರೋವಾಗ ಸುಧಾರಾಣಿಯವರು ತಮ್ಮ ನೆಚ್ಚಿನ ನಾಯಕನನ್ನ ನೋಡಿ ಖುಷಿಪಟ್ಟಿದ್ದಾರೆ. ಒಬ್ಬ ಅಭಿಮಾನಿಯಾಗಿಯೇ ಅವರೊಟ್ಟಿಗೆ ಫೋಟೋ ತೆಗೆಸಿಕೊಂಡಿದ್ದಾರೆ.
ಸುಧಾರಾಣಿ ಅವರು ಮೊದಲ ಚೆನ್ನೈಯಲ್ಲಿ ಒಮ್ಮೆ ಆಮೀರ್ ಖಾನ್ ಅವರನ್ನ ಮೀಟ್ ಆಗಿದ್ದಾರೆ. ಆದರೆ, ಆಗ ಫೋಟೋ ತೆಗೆದುಕೊಳ್ಳಲು ಈಗೀನ ಹಾಗೆ ಫೋನೋಗಳು ಇರಲಿಲ್ಲ. ಅದಕ್ಕೆ ಮಿಸ್ ಆಗಿದೆ ಅಂತ ಸುಧಾರಾಣಿ ಬರೆದುಕೊಂಡಿದ್ದಾರೆ. ಹಾಗೇ ಈ ಸಲ ಮೀಟ್ ಆಗಿದ್ದೇನೆ. ಫೋಟೋ ತೆಗೆದುಕೊಳ್ಳುವ ಅವಕಾಶವನ್ನ ಮಿಸ್ ಮಾಡಿಕೊಳ್ಳಲಿಲ್ಲ ಅಂತ ಬರೆದಿದ್ದರೆ. ಇಂಗ್ಲಿಷ್ ಸಾಲುಗಳಲ್ಲಿ ಬರೆದಕೊಂಡಿದ್ದಾರೆ. ಅದು ಕಯಾಮತ್ ಸೇ ಕಯಾಮತ್ ತಕ್ ಚಿತ್ರದ ಸಮಯದಲ್ಲಿ ಫೋನ್ ಇರಲಿಲ್ಲ. ಈ ಸಲ ಮೀಟ್ ಆಗಿದಿನಿ ಫೋಟೋ ತೆಗೆದುಕೊಳ್ಳುವ ಅವಕಾಶವನ್ನ ಮಿಸ್ ಮಾಡಿಕೊಂಡಿಲ್ಲ ಅಂತ ಸುಧಾರಾಣಿ ಬರೆದುಕೊಂಡಿದ್ದಾರೆ. ಆಮೀರ್ ಜೊತೆಗೆ ತೆಗೆದುಕೊಂಡ ಫೋಟೋವನ್ನು ಕೂಡ ತಮ್ಮ ಇನ್ಸ್ಟಾಗ್ರಾಮ್ ಪೇಜ್ ಅಲ್ಲೂ ಹಂಚಿಕೊಂಡಿದ್ದಾರೆ. ಸುಧಾರಾಣಿ ಅವರ ಈ ಪೋಸ್ಟ್ ನೋಡಿದವ್ರ ಕಾಂಪ್ಲಿಮೆಂಟ್ ಕೊಟ್ಟಿದ್ದಾರೆ.