2026-03-07 07:23:00

No Pressure Was Put On CJ Roy.. IT Report Submitted To The Center..! | ಸಿಜೆ ರಾಯ್ ಗೆ ಒತ್ತಡ ಹೇರಿಲ್ಲ.. ಕೇಂದ್ರಕ್ಕೆ ಐಟಿ ವರದಿ ಸಲ್ಲಿಕೆ..! | Speed News Kannada

No Pressure Was Put On CJ Roy.. IT Report Submitted To The Center..! | ಸಿಜೆ ರಾಯ್ ಗೆ ಒತ್ತಡ ಹೇರಿಲ್ಲ.. ಕೇಂದ್ರಕ್ಕೆ ಐಟಿ ವರದಿ ಸಲ್ಲಿಕೆ..!  | Speed News Kannada

ಬೆಂಗಳೂರು: ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆಗೆ ಸಂಬಂಧ ಕೇಂದ್ರ ಗೃಹ ಸಚಿವಾಲಯಕ್ಕೆ ಮೃತರ ವಿರುದ್ಧ ತನಿಖೆ ನಡೆಸುತ್ತಿದ್ದ ಕೇರಳ ಘಟಕದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ.  ಭವ್ಯ ವ್ಯವಹಾರದಲ್ಲಿ ತೆರಿಗೆ ಪಾವತಿಸದೆ ರಾಯ್ ವಂಚಿಸಿರುವ ಬಗ್ಗೆ ಆರೋಪ ಬಂದಿತ್ತು ಈ ಬಗ್ಗೆ ದಾಖಲೆಗಳನ್ನು ಶೋಧಿಸಿದಾಗ ಸಾಕ್ಷಗಳು ಲಭ್ಯವಾಗಿದ್ದವು ಅಂತ ಮಾಹಿತಿ ಕೂಡ ಸಿಕ್ಕಿರುವಂತದ್ದು. ರಾಯವರ ಕಚೇರಿಯಲ್ಲಿ ಶೋಧನೆ ನಡೆಸುವ ವೇಳೆ ಘಟನೆ ನಡೆದಿದೆ ಅಂತ ಕೇಂದ್ರಕ್ಕೆ ಐಟಿ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ. 

ಕೇರಳ ರಾಜ್ಯದಲ್ಲಿ ರಾಯ ಅವರ ವ್ಯವಹಾರಿಕನಂತಿದ ಅಲ್ಲಿನ ರಿಯಲ್ ಎಸ್ಟೇಟ್ ವ್ಯವಹಾರದ ವಿಚಾರವಾಗಿ ಡಿಸೆಂಬರ್ ಮೂರರಂದು ದಾಳಿ ನಡೆಸಲಾಗಿತ್ತು ಆದರೂ ಕೂಡ ರಾಯರು ಕೆರಳಕ್ಕೆ ಬಂದು ಹೇಳಿಕೆ ಕೂಡ ಕೊಟ್ಟಿರುವಂತದ್ದು. ಆಗ ಬೆಂಗಳೂರಿಗೆ ಬರುವದಾಗಿ ಅವರಿಗೆ ಮಾಹಿತಿ ಕೊಟ್ಟು ಅಂತೆಗೆ ಶುಕ್ರವಾರ ಬೆಳಗ್ಗೆ ತಪಾಸನೆ ನಡೆಸುತ್ತಿದ್ದೆವು ಅಂತ ಐಟಿ ಅಧಿಕಾರಿಗಳು ಕೇಂದ್ರಕ್ಕೆ ವರದಿಯನ್ನು ಕೊಟ್ಟಿದೆ ಅಂತ ಹೇಳಲಾಗುತ್ತಿದೆ. 

ಒಟ್ಟಾರೆ ಕೆಲ ಹೊತ್ತು ವಿಶ್ರಾಂತಿ ಪಡೆಯುವುದಾಗಿ ಕೋಣೆಗೆ ತೆರಳಿ ರಾಯ್ ಮೃತಪಟ್ಟಿದ್ದಾರೆ ನಾವು ಒತ್ತಡ ಅಥವಾ ಬೆದರಿಕೆ ಹಾಕಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ ಕೇಂದ್ರ ಸರ್ಕಾರಕ್ಕೆ ಆಯ್ಕೆ ಅಧಿಕಾರಿಗಳು ಕೇಳದ ಅಧಿಕಾರಿಗಳು ಈ ಒಂದು ಸ್ಪಷ್ಟನೆ ಕೊಟ್ಟಿದ್ದಾರೆ ಅಂತ ಎನ್ನಲಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.