ಕೊಲ್ಲಿಯುದ್ಧ 26ನೇ ದಿನಕ್ಕೆ ಕಾಲಿಟ್ಟಿದೆ…ಸದ್ಯಕ್ಕೆ ವಾರ್ ನಿಲ್ಲೋ ಲಕ್ಷಣಗಳು ಕಾಣ್ತಿಲ್ಲ...ಈಗಾಗಲೇ ಯುದ್ಧದಿಂದ ಭಾರತದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿಯುತ್ತಲ್ಲೇ ಇದೆ..ಇದರ ನಡುವೆ ಕದನ ವಿರಾಮಕ್ಕೆ ಟ್ರಂಪ್ ನೋ ಅಂದಿರೋದು ದೊಡ್ಡ ತಲೆನೋವಾಗಿ ಪರಿಣಮಿಸಿದೆ…..ಅದರ ಕಂಪ್ಲೀಟ್ ಡಿಟೇಲ್ಸ್.
ಮಧ್ಯಪ್ರಾಚ್ಯದಲ್ಲಿ ಯುದ್ಧದ ತೀವ್ರತೆ ಇನ್ನೂ ನಿಲ್ಲು ಲಕ್ಷಣಗಳು ಕಾಣ್ತಿಲ್ಲ..ಬದಲಾಗಿ ದಿನೇ ದಿನೇ ದಾಳಿ-ಪ್ರತಿದಾಳಿಗಳು ನಡೆಯುತ್ತಲ್ಲೇ ಇವೆ..ಅಮೆರಿಕ ವಾರ್ನ್‌ಗೂ ಬಗ್ಗದ ಇರಾನ್ ಇಸ್ರೇಲ್ ಮತ್ತು ಅಮೆರಿಕ ಸೇನಾ ನೆಲೆಗಳ ಮೇಲೆ ಅಟ್ಯಾಕ್ ಮಾಡ್ತಾನೆ ಇದೆ..ಇದೀಗ ಇರಾನ್ ಕತಾರ್‌ನಲ್ಲಿರುವ ವಿಶ್ವದ ಅತಿದೊಡ್ಡ ನೈಸರ್ಗಿಕ ಅನಿಲ LNG ಸ್ಥಾವರವಾದ ರಾಸ್ ಲಫಾನ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.. ಇರಾನ್ ಭೀಕರ ದಾಳಿಗೆ LNG ಸ್ಥಾವರ ಹೊತ್ತಿಉರಿದಿದ್ದು ಅಂತಾರಾಷ್ಟ್ರೀಯ ತೈಲ ಮತ್ತು ಅನಿಲ ಮಾರುಕಟ್ಟೆಗಳಲ್ಲಿ ಅಲ್ಲೋಲ್ಲ..ಕಲ್ಲೋಲ ಸೃಷ್ಟಿಯಾಗಿದೆ. ಈ ಸ್ಥಾವರ ಪುನಶ್ಚೇತನಗೊಳಿಸು ಸುಮಾರು 5 ವರ.