ಚಿನ್ನದ ಖದೀಮಗೆ ಜೈಲಲ್ಲಿ ಬರ್ತಿಲ್ಲವಂತೆ ನಿದ್ದೆ..!! ಇದಕ್ಕೆ ಅದಿಕಾರಿಗಳ ರಿಯಾಕ್ಷನ್ ಹೇಗಿದೆ..?ನೋಡಿ
ಮಾಡಿರೋದು ನೋಡಿದ್ರೆ ಕಳ್ಳತನ ಕೆಲಸ, ಹೋಗಿರೊದು ಪರಪ್ಪನ ಅಗ್ರಹಾರ ಜೈಲಿಗೆ. ಅದ್ರೆ ಗಾಂಚಲಿ ಮಾತ್ರ ಕಮ್ಮಿ ಆಗಿಲ್ಲ. ಯಾರ್ ಬಗ್ಗೆ ಮಾಡ್ತಾತಿದ್ದಿನಿ ಅಂತ ಯೋಚನೆ ಮಾಡ್ತಿದ್ದಿರಾ…? ನಟಿ ರನ್ಯ ರಾವ್ ಜೊತರ ಚಿನ್ನದ ಸ್ಮಗ್ಲಿಂಗ್ ನಲ್ಲಿ ಸಿಕ್ಕಿ ಬಿದ್ದ ನಟನ ಸೊಕ್ಕಿನ ಕಥೆ ಹೇಳ್ತಿವಿ ಕೇಳಿ.
ಯಾರ್ಬಗ್ಗೆ ಹೇಳ್ತಿದ್ದಿನಿ ಅಂತ ನಿಮಗೆ ಇಗಾಗಲೇ ಗೊತ್ತಾಗಿರ್ಬೇಕು ಆಲ್ವಾ..!! ಹೌದು ನಟಿ ರನ್ಯ ರಾವ್ ಜೊತೆ ಗೋಲ್ಡ್ ಸ್ಮಗ್ಲಿಂಗ್ ಮಾಡುವಾಗ ಸಿಕ್ಕಿ ಬಿದ್ದ A1 ಆರೋಪಿ ತರುಣ್ ರಾಜ್ ಸದ್ಯಕ್ಕೆ ಪರಪ್ಪನ ಆಗ್ರಹಾರ ಜೈಲಿನಲ್ಲಿ ಇದ್ದಾನೆ. ಚಿನ್ನದ ಬೇಟೆಗೆ ಹೋದವ ಪೊಲೀಸರ ಗಾಳಕ್ಕೆ ಸಿಕ್ಕಿ ಬಿದ್ದು ಎಷಾರಾಮಿ ಜೀವನ ನಡೆಸಬೇಕಿದ್ದ ಹೀರೊ ಇಂದು ಜೈಲಿನ ಮುದ್ದೆ ಮುರಿಯುತ್ತಿದ್ದಾನೆ.
ನಾನು ಇರೋ ಜಾಗ ಯಾವುದು ಎನ್ನುವುದನ್ನು ಸರಿಯಾಗಿ ಅರಿಯದೆ ತನ್ನಿಷ್ಟ ಬಂದಂತೆ ಇರೋದಿಕ್ಕೆ ಹೋದರೆ ಪೊಲೀಸರು ಬಿಡ್ತಾರಾ ಹೇಳಿ. ನಿಮ್ಮಗೆಲ್ಲಾ ಗೊತ್ತಿರೊ ಹಾಗೆ ಕಾರಗೃಹ ಇಲಾಖೆಗೆ ಅಲೋಕ್ ಕುಮಾರ್ ನೇಮಕವಾದ ಬಳಿಕ ಸೆಂಟ್ರಲ್ ಜೈಲಿನಲ್ಲಿ ತುಂಬ ಇಂಪ್ಲಿಮೆಂಟ್ ಆಗಿದೆ. ಜೈಲಿನಲ್ಲಿ ಇದ್ದ ಹೈಟೆಕ್ ಖದೀಮರ ಬೆವರಿಳಿಸಿದ್ದಾರೆ. ಹೀಗಿರುವಾಗ ಸ್ಮಗ್ಲಿಂಗ್ ಕೇಸ್ ನಲ್ಲಿ ತಗ್ಲಾಕೊಂಡ ತರುಣ್ ರಾಜ್ನನ್ನ ಬೇರೆ ಜೈಲಿಗೆ ಶಿಪ್ಟ್ ಮಾಡಲು ಜೈಲಾಧಿಕಾರಿಗಳು ಮುಂದಾಗಿರುವುದರ ಬಗ್ಗೆ ಹೇಳ್ತಿವಿ ನೋಡಿ
ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಎ 1 ಆರೋಪಿಯಾಗಿರೋ ತರುಣ್ ಮೇಲೆ , ಸುಮಾರು 30 ಕೆಜಿ ಗೂ ಅಧಿಕ ಗೋಲ್ಡ್ ಸ್ಮಗ್ಲಿಂಗ್ ಮಾಡಿರುವ ಆರೋಪದ ಹಿನ್ನೆಲೆ ಸದ್ಯ ಆತ ಜೈಲಿನಲ್ಲಿ ಇದ್ದು.. ಈ ಹೀರೊಗೆ ʼಊಟ ಚೆನ್ನಾಗಿಲ್ಲ, ನೆಲದ ಮೇಲೆ ನಿದ್ದೆ ಬರಲ್ಲʼ! ಅಂತ ದಿನ ನಿತ್ಯ ಕಂಪ್ಲೇಟ್ ಮಾಡ್ತಾನೆ ಇರ್ತಾನಂತೆ.. ಅಷ್ಟೆಅಲ್ಲದೆ ತರುಣ ರಾಜ್ ಜೊತೆ ಇರುವ ಖೈದಿಗಳೊಂದಿಗೆ ಈತ ಡೈಲಿ ಜಗಳ ಆಡ್ತಾನಂತೆ, ಆಗಂತ ಅದೇ ಬ್ಯಾರಕ್ ನಲ್ಲಿ ಇರುವ ಬೇರೆ ಖೈದಿಗಳೂ ಅದಿಕಾರಿಗಳಿಗೆ ದೂರು ನೀಡಿದ್ದಾರೆ.
ಇನ್ನು ಇದರ ಕುರಿತಾಗಿ ಅದಿಕಾರಿಗಳು ಚಿನ್ನದ ಖದೀವನಾದ ತರುಣ್ ರಾಜ್ ನನ್ನು ಬೇರೆ ಜೈಲಿಗೆ ಶೀಫ್ಟ್ ಮಾಡಲು ಪ್ಲಾನ್ ಮಾಡ್ತಿದ್ದರಂತೆ