2026-03-07 06:02:23

ಒನ್‌ಪ್ಲಸ್ 12 ಗ್ಲೇಸಿಯಲ್ ವೈಟ್‌ ಈಗ ಭಾರತದಲ್ಲಿ ಬಜೆಟ್‌ ಬೆಲೆಗೆ ಲಭ್ಯ

ಒನ್‌ಪ್ಲಸ್ 12 ಗ್ಲೇಸಿಯಲ್ ವೈಟ್‌ ಈಗ ಭಾರತದಲ್ಲಿ ಬಜೆಟ್‌ ಬೆಲೆಗೆ ಲಭ್ಯ

ಬಜೆಟ್‌ ಬೆಲೆಗೆ ಅತ್ಯಾಧುನಿಕ ತಂತ್ರಜ್ಞಾನ ಅಪ್‌ಗ್ರೇಡ್‌ನ ಒಂದು ಹೊಸ ಸ್ಮಾರ್ಟ್‌ಫೋನ್‌ ಖರೀದಿಸಬೇಕು, ಅದರಲ್ಲೂ ಅತ್ಯುತ್ತಮ ಕ್ಯಾಮೆರಾ ಫೀಚರ್‌ ಬೇಕು ಎಂದು ನಿರೀಕ್ಷಿಸುತ್ತಿರುವವರಿಗೆ ಇಲ್ಲಿದೆ ನೋಡಿ ಒನ್‌ಪ್ಲಸ್ 12 ಗ್ಲೇಸಿಯಲ್ ವೈಟ್‌. ಖರೀದಿಗೆ ಬೇಕಾದ ಡೀಟೇಲ್ಸ್‌ ಇಲ್ಲಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.