ಕಾನ್ಫಿಡೆಂಟ್ ಮುಖ್ಯಸ್ಥ ಸಿಜೆ ರಾಯ್ ಅವರು ಇಂದು ಬೆಂಗಳೂರಿನಲ್ಲಿ ತಮ್ಮ ಕಛೇರಿಯಲ್ಲಿ ಸೂಸೈಡ್ ಮಾಡಿಕೊಂಡಿದ್ದಾರೆ. ಇವರು ಉದ್ಯಮಿಯಾಗಿದ್ದು, ದೇಶ ವಿದೇಶಗಳಲ್ಲಿ ಕಾನ್ಫಿಡೆಂಟ್ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿರುವ ಉದ್ಯಮಿ ಎಂದು ಫೇಮಸ್ ಆಗಿದ್ದವರು ಸಿಜೆ ರಾಯ್ ಆತ್ಮ*ತ್ಯೆ ಮಾಡಿಕೊಂಡಿದ್ದಾರೆ. ಕಾನ್ಫಿಡೆಂಟ್ ಗ್ರೂಪ್ ಮೇಲೆ ಪದೇ ಪದೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಒಂದು ವಿಚಾರಕ್ಕೆ ಸಂಬಂದಿಸಿದಂತೆ ಮನ ನೋಂದು ಆತ್ಮತ್ಯೆ ಮಾಡಿಕೊಂಡಿದ್ದಾರೆ ಅಂತ ಹೇಳಲಾಗುತ್ತಿದೆ. ಐಟಿ ದಾಳಿಗೆ ಬೆದರಿದ ಉದ್ಯಮ ಸಿಜೆ ರಾಯ್, ತಮ್ಮಲ್ಲಿದ್ದ ರಿವಾಲ್ವರ್ ಮೂಲಕ ತಲೆಗೆ ಗುಂಡು ಹಾರಿಸಿಕೊಂಡು ಆತ್ಮ*ತ್ಯೆ ಶರಣಾಗಿದ್ದಾರೆ. ಐಟಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಅಧಿಕಾರಿಗಳ ಮುಂದೆ ತಲೆಗೆ ಗುಂಡು ಹಾರಿಸಿ ಜೀವನವನ್ನ ಅಂತ್ಯಗೊಳಿಸಿದ್ದಾರೆ.
ಸಿಜೆ ರಾಯ್ ಬೆಂಗಳೂರಿನ ರಿಚ್ಮಂಡ್ ಸರ್ಕಲ್ ಬಳಿ ಇರುವಂತಹ ಲ್ಯಾಂಡ್ ಫರ್ಡ್ ರಸ್ತೆಯಲ್ಲಿ ಈ ಘಟನ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಸೆಜೆ ರಾಯ್ ಅವರನ್ನ ತಕ್ಷಣವೆ ಆಸ್ಪತ್ರೇಗೆ ರವಾನಿಸಿದರು ಸಾ** ನ್ನಪ್ಪಿದ್ದಾರೆ ಅಂತ ಹೇಳಲಾಗಿದೆ. ಇವರ ಕಚೇರಿ ಮೇಲೆ ತೆರಿಗೆ ವಂಚನೆ ಆರೋಪ ಕೇಳಿಬಂದಿತ್ತು. ಹೀಗಾಗಿ ಐಟಿ ಅಧಿಕಾರಿಗಲು ಇಂದು ಏಕಾಏಕಿ ದಾಳಿ ಮಾಡಿದ್ದರು. ಸಾವಿರಾರು ಕೋಟಿ ರೂಪಾಯಿ ಆಸ್ತಿ ಹೊಂದಿರುವ ಸಿಜೆ ರಾಯ್ ಏಕಾಏಕಿ ದುರಂತ ಅಂತ್ಯಕಂಡಿರುವುದು ಉದ್ಯಮ ವಲಯವನ್ನೇ ಬೆಚ್ಚಿ ಬೀಳಿಸಿದೆ. ಇವತ್ತು ಬೆಳಿಗ್ಗೆ ಮತ್ತೆ ಐಟಿ ಅಧಿಕಾರಿಗಳು ಬಂದ ನಂತರ ವಿಚಾರಣೆ ಕೂಡ ಎದುರಿಸರವಂತಹ ಒಂದು ಸಮಯದಲ್ಲಿ ಆಫೀಸ್ ಅಲ್ಲಿರುವಂತಹ ಗನ್ ಮೂಲಕ ಎದೆಯ ಭಾಗಕ್ಕೆ ಗುಂಡು ಹಾರಿಸಿಕೊಂಡು ಆತ್ಮ**ತ್ಯೆ ಮಾಡಿಕೊಂಡಿದ್ದಾರೆ.