2026-04-23 10:06:08

Another LPG ship arrives at Vadinar port in Jamnagar, Gujarat | ಗುಜರಾತ್‌ನ ಜಾಮ್‌ನಗರದ ವದಿನಾರ್ ಬಂದರಿಗೆ ಬಂದ ಮತ್ತೊಂದು LPG ಹಡಗು | Speed news kannada

Another LPG ship arrives at Vadinar port in Jamnagar, Gujarat | ಗುಜರಾತ್‌ನ ಜಾಮ್‌ನಗರದ ವದಿನಾರ್ ಬಂದರಿಗೆ ಬಂದ ಮತ್ತೊಂದು LPG ಹಡಗು | Speed news kannada

ಮಧ್ಯಪ್ರಾಚ ಯುದ್ಧದ ಬಿಕ್ಕಟ್ಟಿನ ನಡುವೆ ಮತ್ತೊಂದು LPG ಹಡಗು ಸುರಕ್ಷಿತವಾಗಿ ಹಾರ್ಮುಜ್‌ ಜಲಸಂಧಿಯನ್ನು ದಾಟಿ ಭಾರತದ ಕಡೆಗೆ ಬಂದಿದೆ. ಸುಮಾರು 47,000 ಮೆಟ್ರಿಕ್‌ ಟನ್‌ ದ್ರವಿಕೃತ ಪೆಟ್ರೋಲಿಯಂ ಅನಿಲವನ್ನು ಜಗವಸಂತ್‌ ಎಂಬ ಹಡಗು ಗುಜಾರಾತ್‌ನ ಜಾಮ್‌ನಗರದ ವದಿನಾರ್‌ ಬಂದರಿಗೆ ಆಗಮಿಸಿದೆ.ಕುವೈತ್‌ನ ಮಿನಾ ಅಲ್ ಅಹ್ಮದಿ ಬಂದರಿನಿಂದ ಲೋಡ್ ಮಾಡಲಾದ ಎಂಟಿ ಜಗ್ ವಸಂತ್ ಶುಕ್ರವಾರ ರಾತ್ರಿ 8.30ಕ್ಕೆ ಆಗಮಿಸಿದೆ ಎಂದು ವದಿನಾರ್ ಬಂದರಿನ ಒಂದು ಭಾಗವಾಗಿರುವ ದೀನ್‌ದಯಾಳ್ ಬಂದರು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.ಹಡಗಿನಲ್ಲಿದ್ದ 14 ಭಾರತೀಯ ಸಿಬ್ಬಂದಿಗಳು ಸುರಕ್ಷಿತವಾಗಿದ್ದು, ಸುಮಾರು 15 ಗಂಟೆಗಳ ಮೂಲಕ ತೆಗೆದುಕೊಳ್ಳುವ ನಿರೀಕ್ಷೆಯಿದೆ ಎಂದು ಬಂದರು ಅಧಿಕಾರಿಯೊಬ್ಬರು ತಿಳಿಸಿದ್ದಾರೆ

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.